ಶೈಕ್ಷಣಿಕ ಪ್ರವಾಸ-2019

ಈ ಬಾರಿಯ ಶೈಕ್ಷಣಿಕ ಪ್ರವಾಸವನ್ನು ಬಹಳ ವ್ಯವಸ್ಥಿತವಾಗಿ- ಹೈ ಸೆಕ್ಯೂರ್ ಆಗಿ ನಡೆಸಲು "ಪ್ರವಾಸ ನಿರ್ವಹಣಾ ಸಮಿತಿ" ನಿರ್ಧರಿಸಿದೆ.  ನವೆಂಬರ್ 17ಕ್ಕೆ  ಪ್ರವಾಸದ ದಿನ ನಿಗದಿಯಾಗಿದೆ.
2019 ನೇ ಸಾಲಿನ ಶೈಕ್ಷಣಿಕ ಪ್ರವಾಸದ ಉಸ್ತುವಾರಿಯನ್ನು ಸಂಸ್ಥೆಯ ಕಂಪ್ಯೂಟರ್ ಶಿಕ್ಷಕಿಯಾಗಿರುವ "ಲಾವಣ್ಯ" ಇವರಿಗೆ ನೀಡಲಾಗಿದೆ.
.
Planing 1
* ಕಿತ್ತೂರು ರಾಣಿ ಚೆನ್ನಮ್ಮ ಕೋಟೆ, ಸಂಗೊಳ್ಳಿ ರಾಯಣ್ಣ ಸ್ಮಾರಕ, ಬೆಳಗಾವಿ ಮುಂತಾದವು...
Planing 2
* ಹಂಪಿ, ಬಳ್ಳಾರಿ ಮುಂತಾದ ಕಡೆ...
Planing 3
*ಚಿತ್ರದುರ್ಗ
------------------------------------
ನೋಂದಣಿ
ಆನ್ಲೈನ್ ಮೂಲಕ.

ನಿಯಮಗಳು.
1. ಇನಿಹಾ ನೆಟ್ ಸಂಸ್ಥೆಯ ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಪೋಷಕರಿಗೆ ಮಾತ್ರ ಅವಕಾಶ.
2. ಇನಿಹಾ ಕಿಡ್ ಮಾಡೆಲ್ ಗೆ ಯಾವುದೇ ಶುಲ್ಕವಿರೋದಿಲ್ಲ. ಹಾಗೆ ಕಿಡ್ ಮಾಡೆಲ್ ಮನೆಯಿಂದ ಅವಳ ಅಪ್ಪ-ಅಮ್ಮ ಹಾಗೂ ಸಂಬಂಧಿಕರಾದ "ದೇವಿಪ್ರಸಾದ್" ಇವರಿಗೆ ಮಾತ್ರ ಬರಲು ಅವಕಾಶ.
3. ಫೋಟೋ ತೆಗೆಯಲು ಸಂಸ್ಥೆಯಿಂದ ನೇಮಕರಾದ "ಫೋಟೋಗ್ರಾಫರ್" ಗೆ ಮಾತ್ರ ಅವಕಾಶ.  ವಿದ್ಯಾರ್ಥಿಗಳಿಗೆ ಮಾತ್ರ ಅವರವರ ಫೋಟೋಗಳನ್ನು ತೆಗೆಯಲು ಅವಕಾಶವಿದೆ.
4. ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳು ಹಾಗೆ ಪೋಷಕರು  ಸಂಸ್ಥೆಯಿಂದ ನೇಮಕರಾದ ಮೇಲ್ವಿಚಾರಕರ ಸೂಚನೆಯನ್ನು ಪಾಲಿಸಬೇಕು. ಯಾವುದೇ ಪ್ರತಿವಾದವನ್ನು ಮಾಡಲು ಅವಕಾಶವಿಲ್ಲ.
5. ಸಂಸ್ಥೆಯ ಮುಖ್ಯಸ್ಥರ ಅನುಮತಿ ಇಲ್ಲದೆ ಹೊರಗಡೆ ಯಾವುದೇ ವಸ್ತುಗಳನ್ನು ತೆಗೆದುಕೊಳ್ಳಲು ಹೋಗುವಂತಿಲ್ಲ. ಹೋಗಬೇಕಾದರೆ ಅನುಮತಿ ಪಡೆದು ಹೋಗಬೇಕು. 

No comments:

Post a Comment