ಇನಿಹಾ ನೆಟ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಲ್ಲಿ ಇದೇ ಬರುವ ಜುಲೈ ತಿಂಗಳಿನಿಂದ ಕಂಪ್ಯೂಟರ್ ತರಗತಿಗಳನ್ನು ಆರಂಭಿಸುವ ತೀರ್ಮಾವನ್ನು ಸಂಸ್ಥೆಯ ಪರೀಕ್ಷಾ ಪ್ರಾಧಿಕಾರ ಮಾಡಿದ್ದು ಅದರ ನಿಯಮಾವಳಿಗಳು ಈ ಕೆಳಗೆ ನೀಡಲಾಗಿದೆ.
1. ಪ್ರತೀ ಬ್ಯಾಚ್ ನಲ್ಲಿ 4 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
2. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇನಿಹಾ ನೆಟ್ ಸಂಸ್ಥೆಯಲ್ಲಿ ಈಗಾಗಲೆ ವ್ಯವಸ್ಥಿತವಾದ ಅವಕಾಶವಿದೆ.
3. ಮಾಸ್ಕ್ ಕಡ್ಡಾಯವಾಗಿ ಧರಿಸಲು ಸೂಚಿಸಲಾಗಿದ್ದು ಸ್ಯಾನಿಟೈಸರ್ ಬಳಗೆಯೂ ಕಡ್ಡಾಯ ಮಾಡಲಾಗಿದೆ.
4. ಡಿಟಿಎಸ್ ಡಿಜಿಟಲ್ ಮಾದರಿಯ ತರಬೇತಿಯನ್ನು ಆರಂಭಿಸಲಾಗಿದೆ.
ಈ ಬಗ್ಗೆ ಸಂಸ್ಥೆಯ ಮಾನ್ಯ ವ್ಯಕ್ತಿಗಳಾದ ತಮ್ಮಿಂದ ಅಭಿಪ್ರಾಯವನ್ನು ಪಡೆದು ಮುಂದಿನ ನಿರ್ಧಾರವನ್ನು ಸಂಸ್ಥೆಯ ಮುಖ್ಯಸ್ಥರಾದ ಕುಮಾರೇಶ್ ಸರ್ ಅವರ ಸಹಿಯ ಬಳಿಕ ಕೈಗೊಳ್ಳಲಾಗುತ್ತದೆ.
|| ನಿಮ್ಮ ಅಭಿಪ್ರಾಯವನ್ನು ತಿಳಿಸಲು ಇಲ್ಲಿ ಕ್ಲಿಕ್ ಮಾಡಿ. ||
_

No comments:
Post a Comment