Notification 29-11-2018 to 15-12-2018

=>  ವಾರ್ಷಿಕ ಥಿಯರಿ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸೂಚನೆ:
20 ಅಂಕಗಳ "Set correct"  ಪ್ರಶ್ನೆಗೆ ಉತ್ತರ ಬರೆಯುವಾಗ ಅದರಲ್ಲಿ ಕೊಟ್ಟ ಕ್ರಮ ಸಂಖ್ಯೆಯನ್ನು ಸರಿಯಾಗಿ ನಮೂದಿಸಬೇಕುಇಲ್ಲವಾದಲ್ಲಿ ಅಂತಹ ಉತ್ತರವನ್ನು ಪರಿಗಣಿಸಲಾಗುವುದಿಲ್ಲಹೆಚ್ಚಿನ ವಿವರಗಳಿಗೆ ನಿಮ್ಮ ಕಂಪ್ಯೂಟರ್ ಶಿಕ್ಷಕರನ್ನು ಸಂಪರ್ಕಿಸಿ.

Updated: 15-12-2018
..............................................................
=> ನಾಳೆ ಫೋಟೋಶಾಪ್ ಕಲಿಯುವ ವಿದ್ಯಾರ್ಥಿಗಳಿಗೆ ತರಗತಿ ಎಂದಿನಂತೆ ಇರಲಿದೆ.

Updated: 15-12-2018
..............................................................


New! => ಇನಿಹಾ ನೆಟ್ ಸಂಸ್ಥೆಯ ಕಂಪ್ಯೂಟರ್ ಶಿಕ್ಷಕಿ "ಲೀಲಾವತಿಯವರು ಸಂಸ್ಥೆಯಿಂದ ನಿರ್ಗಮಿಸುತ್ತಿದ್ದಾರೆನಾಳೆ (13-12-2018) ಅವರ ಕೊನೆಯ ವರ್ಕಿಂಗ್ ಡೇ ಆಗಿರುತ್ತದೆ.
Updated: 12-12-2018
..............................................................
New! => ಇನಿಹಾ ನೆಟ್‌ ಕಂಪ್ಯೂಟರ್‌ ಎಜುಕೇಶನ್‌ ಸಂಸ್ಥೆಯ ವತಿಯಿಂದ ಇದೇ ಶುಕ್ರವಾರ (14-12-2018) ಮಧ್ಯಾಹ್ನ 2 ಗಂಟೆಗೆ ಶ್ರೀ ಭಾರತಿ ವಿದ್ಯಾಸಂಸ್ಥೆ ಉರುವಾಲು ಇಲ್ಲಿ "ಸಮೂಹ ಮಾಧ್ಯಮಕುರಿತಾದ ವಿಶೇಷ ಮಾಹಿತಿ ಕಾರ್ಯಕ್ರಮ ನಡೆಯಲಿದೆ
Updated: 11-12-2018
..............................................................
New! =>  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಆಹ್ವಾನ
More info (Click here)

Updated: 10-12-2018
..............................................................
New! =>  ತರಗತಿಗೆ ರಜೆ ಮಾಡಿದ ಅಥವಾ ರಜೆ ಮಾಡುವ ವಿದ್ಯಾರ್ಥಿಗಳು ನಿಮ್ಮ ಕಂಪ್ಯೂಟರ್‌ ಶಿಕ್ಷಕರಿಗೆ ಮಾಹಿತಿ ನೀಡುವುದರ ಜೊತೆಗೆ ಇಸಿಎಂ ಗೆ ಕಾರಣಗಳನ್ನು ಕಳುಹಿಸಬೇಕು.  ಗ್ರಾಮೋತ್ಥಾನ ಸೇವಾ ಸೆಂಟರ್‌ ಸಂಸ್ಥೆಯ ಅಡಿಯಲ್ಲಿ ಹಾಗೂ ಇನಿಹಾ ನೆಟ್‌ ಸಂಸ್ಥೆಯಲ್ಲಿ ಉಚಿತ ಯೋಜನೆಯಡಿಯಲ್ಲಿ ಕಂಪ್ಯೂಟರ್‌ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ  ನಿಯಮ ಪಾಲಿಸಬೇಕು(Click here)

Updated: 07-12-2018
..............................................................
New! =>  ವಾರ್ಷಿಕ ಪರೀಕ್ಷೆಯಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳ ಬಾಕಿ ಶುಲ್ಕ ವಿವರ  (Click here)
Updated: 07-12-2018
..............................................................


=>  ಈ ತಿಂಗಳ ಕೊನೆಗೆ ರೈತಬಂಧು ಮಾರುತಿಪುರ ಕೈಗಾರಿಗೆ ಬೇಟಿ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ.
Updated: 06-12-2018
..............................................................
 =>  ಫೋಟೋಶಾಪ್‌ ಕಲಿಯುತ್ತಿರುವ ವಿದ್ಯಾರ್ಥಿಗಳುಇಲ್ಲಿಯವರೆಗೆ ಆದ  
ಸ್ಟೆಪ್‌ನ ಪ್ರತೀ ಟಾಸ್ಕ್‌ ಗಳಲ್ಲಿ ತಲಾ ಎರಡು ಡಿಸೈನ್ಸ್‌ ನ್ನು ಮಾಡಿ ಇಸಿಎಂ ಗೆ ಈ ಆದಿತ್ಯವಾರದ ಒಳಗೆ ಇಮೇಲ್‌ ಮಾಡಬೇಕು. ಇಮೇಲ್‌ ವಿಳಾಸ: ecminform@gmail.com
Updated: 06-12-2018
..............................................................


 =>  ಡಿಸೆಂಬರ್‌ 16 ಕ್ಕೆ ವಾರ್ಷಿಕ ಪರೀಕ್ಷೆಗೆ ಹಾಜರಾಗುವವರು ತಮ್ಮ ಬಾಕಿ ಇರುವ ಕೋರ್ಸ್‌ ಹಾಗೂ ಪರೀಕ್ಷಾ ಶುಲ್ಕಗಳನ್ನು ಡಿಸೆಂಬರ್‌ 10  ಒಳಗೆ ಪಾವತಿಸಬೇಕುಇಲ್ಲವಾದಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶವಿರುವುದಿಲ್ಲ

Updated: 05-12-2018

 ..............................................................
=> ಇದೇ ಬರುವ ಡಿಸೆಂಬರ್‌ 16 ಕ್ಕೆ ವಾರ್ಷಿಕ ಪರೀಕ್ಷೆ (ಥಿಯರಿ ಹಾಗೂ ಪ್ರಾಕ್ಟಿಕಲ್‌) ನಡೆಯಲಿದೆಸಂಬಂಧಪಟ್ಟ ವಿದ್ಯಾರ್ಥಿಗಳು  ಕೂಡಲೇ ತರಗತಿಗೆ ಹಾಜರಾಗಿ ಪೂರ್ವ ತಯಾರಿ ಮಾಡಿಕೊಳ್ಳಿ.
Updated: 04-12-2018
..............................................................
 => ಇನಿಹಾ ಕಿಡ್‌ ಮಾಡೇಲ್‌ "ಶ್ರದ್ಧಾ" ಡಿಜಿಟಲ್‌ ಫೋಟೋ ಆಲ್ಬಮ್‌ ವಿನ್ಯಾಸಗೊಳಿಸಲು ಇನಿಹಾ ನೆಟ್‌ ಸಂಸ್ಥೆಯ ಮಲ್ಟಿಮೀಡಿಯಾ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ...
Updated: 04-12-2018
..............................................................

 => ಪ್ರಮಾಣ ಪತ್ರಕ್ಕೆ ಕೋರ್ಸ್‌ ಮುಗಿದ ವಿದ್ಯಾರ್ಥಿಗಳು ಯಾರು ಇನ್ನೂ ಅರ್ಜಿ ಸಲ್ಲಿಸಲಿಲ್ಲಆದಷ್ಟು ಬೇಗ  ಇನಿಹಾ ನೆಟ್ ಸಂಸ್ಥೆಗೆ ಬಂದು ಅರ್ಜಿ ಸಲ್ಲಿಸಿಹಾಗೆ ಬಾಕಿ ಉಳಿದಿರುವ ಕೋರ್ಸ್‌ ಹಾಗೂ ಪರೀಕ್ಷಾ ಶುಲ್ಕಗಳನ್ನು ಪಾವತಿಸಿ.

Updated: 03-12-2018
.............................................................. 
=>ಡಿಸೆಂಬರ್‌ 9 ರಂದು ನಡೆಯ ಬೇಕಿದ್ದ ವಾರ್ಷಿಕ ಪರೀಕ್ಷೆಯನ್ನು ಡಿಸೆಂಬರ್‌ 16 ಕ್ಕೆ ಮುಂದೂಡಲಾಗಿದೆಹೆಚ್ಚಿನ ಮಾಹಿತಿಗಾಗಿ ನಿಮ್ಮ ಕಂಪ್ಯೂಟರ್‌ ಶಿಕ್ಷಕರನ್ನು ಸಂಪರ್ಕಿಸಿ.

Updated: 03-12-2018 
.............................................................. 
 => ಫೋಟೋಶಾಪ್‌ ಕಲಿಯುತ್ತಿರುವ ವಿದ್ಯಾರ್ಥಿಗಳ ಸಮಯ ಬದಲಾಗಿದೆಬೆಳಗ್ಗೆ 7:45 ರಿಂದ 9 ಗಂಟೆಯವರೆಗೆ...
Updated: 02-12-2018
.............................................................. 
 => ಇನಿಹಾ ನೆಟ್‌ ಸಂಸ್ಥೆಯ ವಿದ್ಯಾರ್ಥಿಗಳಿಗೆ  ತಿಂಗಳ ಕೊನೆಯ ವಾರದಲ್ಲಿ ರೈತಬಂಧು ಆಹಾರೋಧ್ಯಮ ಪ್ರೈ.ಲಿ ಮಾರುತಿಪುರ ಇಲ್ಲಿಗೆ ಭೇಟಿ ಕಾರ್ಯಕ್ರಮ ಇರಲಿದ್ದು  ಬಗ್ಗೆ ಸಂಸ್ಥೆಯ ಮುಖ್ಯಸ್ಥರ ಬಳಿ ಚರ್ಚಿಸಿಇದು ಇನಿಹಾ ನೆಟ್‌ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು ಪ್ರವೇಶ ಉಚಿತವಾಗಿರುತ್ತದೆಬರಲು ಆಸಕ್ತರಿರುವ ವಿದ್ಯಾರ್ಥಿಗಳು  ಕೂಡಲೇ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ

Updated: 02-12-2018
.............................................................. 
 => ಇನಿಹಾ ನೆಟ್‌ ಸಂಸ್ಥೆಯ ಪುಟಾಣಿ ವಿದ್ಯಾರ್ಥಿಗಳು ದಿನಾಂಕ 11-09-2018 ರಂದು ಭಾಗವಹಿಸಿದ್ದ ರೇಡಿಯೋ ಸಾರಂಗ್‌  ಆಡು ಆಟ ಆಡು ನೇರ ಫೋನ್‌ ಇನ್‌ ಕಾರ್ಯಕ್ರಮದ ವೀಡಿಯೋ ಅವತರಣಿಕೆ ಈಗ ಲಭ್ಯ.

Updated: 02-12-2018
.............................................................. 
=>ಆತ್ಮೀಯ ವಿದ್ಯಾರ್ಥಿಗಳೇಬಾಕಿ ಉಳಿದಿರುವ ಕೋರ್ಸ್‌ ಶುಲ್ಕವನ್ನು ಡಿಸೆಂಬರ್‌ 5  ಒಳಗೆ ಪಾವತಿಸುವಂತೆ ಸೂಚಿಸಲಾಗಿದೆ
ನಿಮ್ಮ ಫೀಸ್‌ ವಿವರವನ್ನು ತಿಳಿದುಕೊಳ್ಳಲು ನಿಮ್ಮ ಕಂಪ್ಯೂಟರ್‌ ಶಿಕ್ಷಕರನ್ನು ಸಂಪರ್ಕಿಸಿ.   
Updated: 01-12-2018
.............................................................. 

 
=>"EDUCATIONAL TOUR-2018" ಇದನ್ನು ದಪ್ಪ ಅಕ್ಷರದಲ್ಲಿ (ಸ್ವಲ್ಪ ಸ್ಟೈಲೀಶ್‌ ಆಗಿಬರೆದು ನಾಳೆ ತರಗತಿಗೆ ತೆದೆದುಕೊಂಡು ಹೋಗುವಂತೆ ಫೋಟೋಶಾಪ್‌ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
Updated: 01-12-2018 
..............................................................
=> Dear students... Inform your computer teacher before get holiday.


Updated: 01-12-2018
..............................................................
=> Free CCAP (Certificate course in Adobe Photoshop) course sanctioned to 2 Iniha students.
NEESHA-INCE201870 and POORVIKA HV-INCE201868
Classes started : 01-12-2018

Updated: 29-11-2018 

...............................................................
=>  Practical examination will be held on  09-12-2018. Fo more  info, Contact your computer teacher.

Updated: 29-11-2018
..............................................................

No comments:

Post a Comment