Notification !

=>New  ವಿದ್ಯಾರ್ಥಿಗಳ ಗಮನಕ್ಕೆ : ಇನಿಹಾ ನೆಟ್‌ ಕಂಪ್ಯೂಟರ್‌ ಎಜುಕೇಶನ್ ಪದ್ಮುಂಜದಲ್ಲಿ ಕಂಪ್ಯೂಟರ್‌ ಕೋರ್ಸ್‌ ಪೂರ್ಣಗೊಳಿಸಿ ಶುಲ್ಕ ಪಾವತಿ ಮಾಡದೇ ಇನ್ನೂ ಪ್ರಮಾಣ ಪತ್ರ ಪಡೆಯದ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ತಿಂಗಳ ಒಳಗೆ ಇಸಿಎಂ ಗೆ ಅರ್ಜಿಯನ್ನು ಸಲ್ಲಿಸಿ. ಹಾಗೆ ಬಾಕಿ ಇರುವ ಕೋರ್ಸ್‌ ಶುಲ್ಕವನ್ನು ಅಕ್ಟೋಬರ್‌ 10 ರ ಒಳಗೆ ಪಾವತಿಸಬೇಕು. ಕೊನೆಯ ದಿನಾಂಕದ ಒಳಗೆ ಅರ್ಜಿ ಹಾಗೆ ಶುಲ್ಕವನ್ನು ಪಾವತಿಸದಿದ್ದರೆ ಯಾವುದೇ ಕಾರಣಕ್ಕೂ ಪ್ರಮಾಣಪತ್ರ ಸಿಗುವುದಿಲ್ಲ. ಇದಕ್ಕೆ  ಇನಿಹಾ ನೆಟ್‌ ಸಂಸ್ಥೆ ಅಥವಾ ಇಸಿಎಂ (ಪರೀಕ್ಷಾ ಸಮಿತಿ) ಜವಾಬ್ದಾರಿ ಅಲ್ಲ.
Updated: 25-09-2020
..............................................................
ಇದೇ ಜುಲೈ ತಿಂಗಳಿಂದ ಕಂಪ್ಯೂಟರ್‌ ತರಬೇತಿಯನ್ನು ನಿಮಾವಳಿಗಳಂತೆ ನಡೆಸಲು ಸಂಸ್ಥೆಯ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ. ಈ ಬಗ್ಗೆ ಸಂಸ್ಥೆಯ ಮಾನ್ಯ ವ್ಯಕ್ತಿಗಳಿಂದ ಅಭಿಪ್ರಾಯವನ್ನು ಪಡೆಯಲು ಇಚ್ಚಿಸಿದ್ದೇವೆ. 

Updated: 22-06-2020
..............................................................
=>New ನಮ್ಮ "ಇನಿಹಾ ನೆಟ್" ಸಂಸ್ಥೆ ಆಯೋಜನೆಯ ವಿದ್ಯಾರ್ಥಿನಿ "ಜಯಂತಿ" ಸಾರಥ್ಯದ "ಟೈಮ್ ಆಫ್ ಟಾರ್ಗೆಟ್" ವಿಶೇಷ ಕಾರ್ಯಕ್ರಮ "ರೇಡಿಯೋ ಪಾಂಚಜನ್ಯ 90.8FM" ನಲ್ಲಿ ಪ್ರಸಾರಿಸವಾಗಲಿದೆ.

Updated: 09-05-2020
..............................................................
=>New ದೇಶದ ಸೇನೆಗೆ ಕಳುಹಿಸಿಕೊಡಲಾಗುವ ಚಿತ್ತ ವಿಸ್ತಾರ (ಭಾರತೀಯ ಯೋಧರಿಗೆ ನಮನ) ಹಿಂದಿ ಕಾರ್ಯಕ್ರಮ ವರ್ಷಾಂತ್ಯಕ್ಕೆ ಮುಗಿಸುವ ಚಿಂತನೆ ಇದೆ. ಲಾಕ್ಡೌನ್ ಸಂಪೂರ್ಣ ಮುಗಿದ ಬಳಿಕ ಇದರ ಯೋಜನೆಯನ್ನು ಸಿದ್ಧಪಡಿಸಲಾಗುವುದು. ಈಗಾಗಲೇ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಕಿಡ್ ಮಾಡೆಲ್ ಸನ್ಮಿತಾಳಿಗೆ ಹಿಂದಿಯಲ್ಲಿ ಅವಕಾಶ ನೀಡಲಾಗಿದೆ. ಅವಶ್ಯವೆನಿಸಿದರೆ ಮುಂದೆಯೂ ಬದಲಾವಣೆ ಮಾಡಲಾಗುವುದು.

Updated: 20-04-2020
..............................................................

=> ಕೊರೋನಾ ಸೋಂಕು ಹಿನ್ನಲೆಯಲ್ಲಿ ಸಂಸ್ಥೆಯ ಸಾಂಸ್ಕೃತಿಕಾ ವಿಭಾಗದ ಕಾರ್ಯಕ್ರಮಗಳನ್ನು ತಡೆ ಹಿಡಿಯಲಾಗಿದೆ. ಪ್ರಸ್ತುತ ನಡೆಯುತ್ತಿರುವ "ಶಾನು-ಜೇನು" ಹಾಗೂ "ಕಾಳಗುತ್ತು" ಕಾರ್ಯಕ್ರಮಗಳನ್ನು 1 ತಿಂಗಳುಗಳ ಕಾಲ ತಡೆ ಹಿಡಿಯಲಾಗಿದೆ. ಈ ಬಗ್ಗೆ ಸಾಂಸ್ಕೃತಿಕಾ ವಿಭಾಗಕ್ಕೆ ಸೂಚನೆಯನ್ನು ನೀಡಲಾಗಿದೆ. ಸರಕಾರದ ಆದೇಶದ ಪ್ರಕಾರ ಮುಂದಿನ ನಡೆಯ ಬಗ್ಗೆ ಸಂಸ್ಥೆಯ ನಿರ್ದೇಶಕರ ಬಳಿ ಚರ್ಚಿಸಿ ತೀರ್ಮಾನಿಸಲಾಗುವುದು.

Updated: 23-03-2020
..............................................................
=> ಕೊರೋನಾ ಸೋಂಕು ತಡೆಗಟ್ಟಲು ಮಾರ್ಚ್ 31 ರವರೆಗೆ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಕಂಪ್ಯೂಟರ್ ತರಗತಿಗಳು ನಡೆಯುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ. 

Updated: 22-03-2020

..............................................................
=>  ದೇಶಾದ್ಯಂತ "ಜನತಾ ಕರ್ಫ್ಯೂ" ಹಿನ್ನಲೆಯಲ್ಲಿ 22-03-2020 ರಂದು ನಡೆಯಬೇಕಿದ್ದ ಥಿಯರಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು. 

Updated: 19-03-2020
..............................................................
=> INFD ಖಾತೆ ಹೊಂದಿರುವ ವಿದ್ಯಾರ್ಥಿಗಳು AD-INFD ನ್ನು ಸಕ್ರಿಯಗೊಳಿಸಲು ಸೂಚಿಸಲಾಗಿದೆ.

Updated: 25-02-2020

..............................................................
=>ಇನಿಹಾ ನೆಟ್‌ ಸಂಸ್ಥೆಯ 2020 ಪ್ರವೇಶಾತಿ ಪ್ರಕ್ರಿಯೆಯು ಆರಂಭಗೊಂಡಿದೆಗುಣಮಟ್ಟದ ಕಂಪ್ಯೂಟರ್‌ ತರಬೇತಿಗೆ ಇನಿಹಾ ನೆಟ್‌ ಸಂಸ್ಥೆಯಲ್ಲಿ ಪ್ರವೇಶಾತಿ ಪಡೆಯಲು ಆಹ್ವಾನಿಸುತ್ತಿದ್ದೇವೆ.


Updated: 25-02-2020
..............................................................
=>2020 ರಿಂದ ಕಿಡ್‌ ಮಾಡೆಲ್ ಆಗಿ ಆಯ್ಕೆಯಾದ ಸನ್ಮಿತಾಳ ಪೋಷಕರು ಇನಿಹಾ ನೆಟ್‌ ಸಂಸ್ಥೆಯ ಗೌರವಾನ್ವಿತ ವ್ಯಕ್ತಿಯಾಗಿರುತ್ತಾರೆಸಂಸ್ಥೆಯ ವಿಶೇಷ ಕಾರ್ಯಕ್ರಮಗಳಿಗೆ ಇವರು ಅಥಿತಿಯಾಗಿರುತ್ತಾರೆ.
Updated: 22-02-2020
..............................................................




No comments:

Post a Comment