Notification 11-03-2019 to 10-10-2019

=> ದಿನಾಂಕ 15-10-2019 ರಂದು ಇನಿಹಾ ನೆಟ್‌ ಸಂಸ್ಥೆಯ ವೀಡಿಯೋ ಜಾಹಿರಾತಿನ ಚಿತ್ರೀಕರಣ ನಡೆಯಲಿದೆ. ಜಾಹಿರಾತಿನ ರಾಯಭಾರತ್ವವನ್ನು ವಿದ್ಯಾರ್ಥಿನಿ "ಹೇಮಶ್ರೀ" ವಹಿಸಿಕೊಳ್ಳಲಿದ್ದಾಳೆ.

Updated: 10-10-2019
..............................................................
=> INFD ಖಾತೆಯನ್ನು ಹೊಂದಿದ್ದ ಪ್ರಿ-ಮೆಟ್ರಿಕ್ ವಿದ್ಯಾರ್ಥಿಗಳು ತಮ್ಮ ಖಾತೆಗೆ ಜಮಾ ಆದ ಹಣದಲ್ಲಿ ಶೈಕ್ಷಣಿಕ (ಪಠ್ಯ ಸಂಬಂದಿ) ವಸ್ತುಗಳನ್ನು ಪಡೆಯಲು ಸೂಚಿಸಲಾಗಿದೆ. ಈ ಪ್ರಕ್ರಿಯೆ ನವೆಂಬರ್‌ 18 ರ ನಂತರ ಆರಂಭವಾಗಲಿದೆ. 

Updated: 08-10-2019
..............................................................
=>27-10-2019 ರಂದು ಮೊದಲ ಪ್ರಾಕ್ಟಿಕಲ್‌-ಥಿಯರಿ ಹಾಗೂ 2nd ಥಿಯರಿ ಪರೀಕ್ಷೆಗಳು ನಡೆಯಲಿದೆ. ವೇಳಾ ಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು. 

Updated: 08-10-2019
..............................................................
=>20-10-2019 ರಂದು ಪ್ರವಾಸ ನಿರ್ವಹಣಾ ಸಮಿತಿಯ ವಿಶೇಷ ಸಭೆಯನ್ನು ತುಮಕೂರಿನ "ದ್ವಾರಕಾ ಖಾಸಗಿ ಹೊಟೇಲ್‌" ನಲ್ಲಿ ಆಯೋಜಿಸಲಾಗಿದೆ. ಈ ಸಭೆಗೆ ಇನಿಹಾ ನೆಟ್‌ ಸಂಸ್ಥೆಯ ಮುಖ್ಯಸ್ಥರು ಹಾಗೂ ಪ್ರವಾಸ ನಿರ್ವಹಣಾ ಸಮಿತಿಯ ಮೇಲ್ವಿಚಾರಕರು ಭಾಗವಹಿಸುವಂತೆ ಸೂಚಿಸಲಾಗಿದೆ. 

Updated: 24-09-2019
..............................................................
=>06-10-2019 ರಂದು ಬೆಳಗ್ಗೆ 10 ಗಂಟೆಗೆ ವಿಶೇಷ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಗೆ ಇನಿಹಾ ನೆಟ್‌ ಸಂಸ್ಥೆಯ ಎಲ್ಲಾ ವಿದ್ಯಾರ್ಥಿ/ಹಳೆವಿದ್ಯಾರ್ಥಿಗಳಿಗೆ ಹಾಗೂ ಪೋಷಕರು ಭಾಗವಹಿಸುವಂತೆ ಸೂಚಿಸಲಾಗಿದೆ.

Updated: 24-09-2019
..............................................................


=>ಈ ಬಾರಿಯ ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಅಕ್ಟೋಬರ್‌ 30 ರ ಒಳಗೆ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ನವೆಂಬರ್‌ 17 ರಂದು ತುಮಕೂರಿನ ಪ್ರವಾಸಿ ತಾಣಗಳಿಗೆ ಪ್ರವಾಸವನ್ನು ಕೈಗೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗೆ ಮತ್ತು ಆನ್‌ಲೈನ್‌ ನೋಂದಣಿಗೆ ನಮ್ಮ ಪ್ರವಾಸ ನಿರ್ವಹಣಾ ಸಮಿತಿಯ ವೆಬ್‌ಸೈಟ್‌ಗೆ ಹೋಗಿ _Click here .

Updated: 13-09-2019
..............................................................
=>ಇದೇ ಭಾನುವಾರ (15-09-2019) ನಡೆಯಲಿರುವ ಪ್ರಾಕ್ಟಿಕಲ್‌ ಪರೀಕ್ಷೆಯ ವೇಳಾಪಟ್ಟಿ _Click here .

Updated: 13-09-2019
..............................................................
=>ನಾಳೆ ನಡೆಯ ಬೇಕಿದ್ದ ಪ್ರಾಕ್ಟಿಕಲ್‌ ಪರೀಕ್ಷೆನ್ನು ಮುಂದೂಡಲಾಗಿದೆ .

Updated: 07-09-2019
..............................................................
=>08-09-2019 ರಂದು ಪ್ರಾಕ್ಟಿಕಲ್‌ ಪರೀಕ್ಷೆ ನಡೆಯಲಿದೆಸಂಬಂಧಪಟ್ಟ ವಿದ್ಯಾರ್ಥಿಗಳು ಪೂರ್ವತಯಾರಿಯನ್ನು ಮಾಡಲು ಸೂಚಿಸಲಾಗಿದೆ.

Updated: 01-09-2019
..............................................................
=>ಗಣೇಶ ಚತುರ್ಥಿ ಪ್ರಯುಕ್ತ ನಾಳೆ ಇನಿಹಾ ನೆಟ್‌ ಕಂಪ್ಯೂಟರ್‌ ಎಜುಕೇಶನ್ ಸಂಸ್ಥೆಗೆ ರಜೆ ನೀಡಲಾಗಿದೆ. ಎಲ್ಲಾ ನಮ್ಮ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಗಣೇಶ ಚತುರ್ಥಿಯ ಶುಭಾಶಯಗಳು.

Updated: 01-09-2019
..............................................................
=> ನಾಳೆ ನಡೆಯಲಿರುವ ಥಿಯರಿಪ್ರಾಕ್ಟಿಕಲ್‌ ಹಾಗೂ ಆನ್‌ಲೈನ್‌ ಪರೀಕ್ಷೆಗಳನ್ನು ತುಂಬಾ ಎಚ್ಚರಿಕೆಯಿಂದ ನಿರ್ವಹಿಸಲು ಕಂಪ್ಯೂಟರ್‌ ಶಿಕ್ಷಕರಿಗೆ ಸೂಚಿಸಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನ ಸಂಸ್ಥೆಯ ಶಿಕ್ಷಕರಿಗೆ ನೀಡಲಾಗಿದೆ. ಎಲ್ಲಾ ಕಂಪ್ಯೂಟರ್ ಗಳನ್ನು ಇಸಿಎಂ ಸರ್ವರ್‌ ಗೆ ಕನೆಕ್ಟ್‌ ಮಾಡಲಾಗಿದೆ.

Updated:24-08-2019
..............................................................
=>ಪ್ರಸ್ತುತ ತರಗತಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಕಲಿಕಾ ವರದಿಯನ್ನು ಎಕ್ಸೆಲ್‌ ಫಾರ್ಮೆಟ್‌ ನಲ್ಲಿ ಇಸಿಎಂ ಗೆ ಕಳುಹಿಸಲು ಕಂಪ್ಯೂಟರ್ ಶಿಕ್ಷಕರಿಗೆ ಸೂಚಿಸಲಾಗಿದೆ.  
Updated:19-08-2019
..............................................................
=>ಇದೇ ಭಾನುವಾರ ಥಿಯರಿ ಹಾಗೂ ಪ್ರಾಕ್ಟಿಕಲ್‌ ಪರೀಕ್ಷೆಗಳು ನಡೆಯಲಿದೆ. ನಾಳೆ ವೇಳಾ ಪಟ್ಟಿ ಲಭ್ಯವಾಗಲಿದೆ.  
Updated:19-08-2019
..............................................................
=>ನಾಳೆ ತಾಂತ್ರಿಕ ದೋಷದ ಕಾರಣ (ಇಂಟರ್‌ ನೆಟ್‌ ಸಮಸ್ಯೆ) ಇನಿಹಾ ನೆಟ್‌ ಸಂಸ್ಥೆಗೆ ರಜೆಯನ್ನು ನೀಡಲಾಗಿದೆಶನಿವಾರದಿಂದ ತರಗತಿಗಳನ್ನು ತಪ್ಪದೇ ನಡೆಸುವಂತೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ತರಗತಿಗೆ ಗೈರು ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಈಗಾಗಲೆ ಸೂಚನೆಯನ್ನು ಪತ್ರದ ಮೂಲಕ ಇಸಿಎಂ ಕಳುಹಿಸಿದೆ.
Updated:15-08-2019
..............................................................
=>ಇನಿಹಾ ನೆಟ್‌ ಸಂಸ್ಥೆಯ 2018-19 ನೇ ಸಾಲಿನ ಸಂಸ್ಥೆಯ ಕಾರ್ಯಕ್ರಮಗಳ ಪೋಟೋ ಆಲ್ಬಮ್‌ ನ್ನು  ಸೆಪ್ಟೆಂಬರ್‌ ಅಂತ್ಯದ ಒಳಗೆ ಮಾಡಿ ಮುಗಿಸಲು ಸೂಚಿಸಲಾಗಿದೆ. 
Updated:15-08-2019
..............................................................
=>ನಾಳೆ ಅಧಿಕ  ಮಳೆಯ ಕಾರಣಇನಿಹಾ ನೆಟ್ ವಿದ್ಯಾರ್ಥಿಗಳಿಗೂ ರಜೆ ನೀಡಲಾಗಿದೆ. 
Updated:08-08-2019
..............................................................
=> "ಪದ್ಮುಂಜ ಪ್ರೌಢ ಶಾಲೆಯ ಎಸ್ಎಸ್ಎಲ್ಸಿ ಸಾಧಕ ವಿದ್ಯಾರ್ಥಿಗಳಿಗಿಬ್ಬರಿಗೆ"  ಇನಿಹಾ ನೆಟ್‌ ಸಂಸ್ಥೆಯಿಂದ ನೀಡಲಾಗುವ "ಉಚಿತ ಕಂಪ್ಯೂಟರ್‌ ಶಿಕ್ಷಣ" ಯೋಜನೆಯನ್ನು ಮುಂದುವರೆಸಲಾಗಿದೆ. ಈ ಯೋಜನೆಯನ್ವಯ 85% ಕ್ಕಿಂತ ಅಧಿಕ ಅಂಕ ಗಳಿಸಿದ ಪದ್ಮುಂಜ ಪ್ರೌಢ ಶಾಲೆಯ ಇಬ್ಬರು (ಪ್ರಥಮ ‍ದ್ವಿತೀಯ) ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ. 

Updated:06-08-2019
..............................................................
=>ತರಗತಿಗೆ ಗೈರು ಹಾಜರಾಗುವ ವಿದ್ಯಾರ್ಥಿಗಳ ಮಾಹಿತಿಯನ್ನು 2 ದಿನಗಳ ಒಳಗಾಗಿ ಇಸಿಎಂ ಗೆ ಇಮೇಲ್‌ ಮಾಡುವಂತೆ ಕಂಪ್ಯೂಟರ್‌ ಶಿಕ್ಷಕರಿಗೆ ಸೂಚಿಸಿದೆ
Updated:06-08-2019
..............................................................
=>ಇದೇ ಭಾನುವಾರ (11-08-2019) ರಂದು 2ನೇ ಬ್ಯಾಚ್‌ ವಿದ್ಯಾರ್ಥಿಗಳಿಗೆ ಆನ್ಲೈನ್‌ ಪರೀಕ್ಷೆ . 
Updated:06-08-2019

..............................................................
=>09-08-2019 ರಂದು (2 PM) "ಸರಕಾರಿ ಪ್ರೌಢ ಶಾಲೆ ಪದ್ಮುಂಜ" ದಲ್ಲಿ ನಮ್ಮ ಇನಿಹಾ ನೆಟ್‌ ಸಂಸ್ಥೆಯ "ಟೈಮ್‌ ಆಫ್‌ ಟಾರ್ಗೆಟ್‌ (ದಿ ಗ್ರೇಟ್‌ ಇಂಡಿಯನ್‌ ಆರ್ಮಿ)" ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ

Updated:02-08-2019
..............................................................
=> ಉಚಿತ ಫೋಟೊಶಾಪ್‌ ಕೋರ್ಸ್ಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತಿ ಇರುವ ಇನಿಹಾ ನೆಟ್‌ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದುಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

Updated:02-08-2019
..............................................................


=>25-07-2019 ರಂದು "ಬೆಳ್ತಂಗಡಿ (ಮೇಲಂತಬೆಟ್ಟು) ಪ್ರಥಮ ದರ್ಜೆ ಕಾಲೇಜು" ಹಾಗೂ ಶ್ರೀ "ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ" ಇಲ್ಲಿಗೆ ಭೇಟಿ ಕಾರ್ಯಕ್ರಮವನ್ನು ಇನಿಹಾ ನೆಟ್‌ ಸಂಸ್ಥೆ ಆಯೋಜಿಸಿದೆ.

Updated:24-07-2019
..............................................................
=>ಇದೇ ಭಾನುವಾರ (28-07-2019) ಆನ್‌ಲೈನ್‌ ಪರೀಕ್ಷೆ ನಡೆಯಲಿದ್ದು ಸಂಬಂಧಪಟ್ಟ ವಿದ್ಯಾರ್ಥಿಗಳು ಹಾಜರಾಗುವಂತೆ ಸೂಚಿಸಿದೆ. ಯಾವುದೇ ಕಾರಣಕ್ಕೂ ದಿನಾಂಕ ಮುಂದೂಡಲು ಸಾಧ್ಯವಿರುವುದಿಲ್ಲ. ಈ ಸೂಚನೆ ನಿತ್ಯಾಧರ ಕಂಪ್ಯೂಟರ್‌ ಎಜುಕೇಶನ್‌ ಸಂಸ್ಥೆಯ ವಿದ್ಯಾರ್ಥಿಗಳಿಗೂ ಅನ್ವಯವಾಗುತ್ತದೆ.

Updated:24-07-2019
..............................................................
=>ಇದೇ ಶುಕ್ರವಾರ (26-07-2019) ಕಾರ್ಗಿಲ್‌ ವಿಜಯೋತ್ಸವದ ಅಂಗವಾಗಿ ಇನಿಹಾ ನೆಟ್‌ ಸಂಸ್ಥೆಯ "ಟೈಮ್‌ ಆಫ್ ಟಾರ್ಗೆಟ್‌" ವಿಶೇಷ ಕಾರ್ಯಕ್ರಮ ಬಿಡುಗಡೆಗೊಳ್ಳಲಿದೆ. ಕಾರ್ಯಕ್ರಮವು ಇನಿಹಾ ನೆಟ್‌ ಸಾಂಸ್ಕೃತಿಕ ವಿಭಾಗದ ವೆಬ್‌ ನಲ್ಲಿ ಹಾಗೂ ಯೂಟೂಬ್‌ ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

Updated:24-07-2019
..............................................................

=>"ಟೈಮ್ ಆಫ್ ಟಾರ್ಗೆಟ್" ವಿಶೇಷ ಕಾರ್ಯಕ್ರಮದ ಬಿಡುಗಡೆ ಮಾರ್ಚ್ 15, 2020 ಕ್ಕೆ ನಿಗದಿಯಾಗಿತ್ತು. ಆದರೆ ನಿಗದಿತ ದಿನದ ಬಗ್ಗೆ ದ್ವಂದ್ವ ನಿಲುವು ಇರುವುದರಿಂದ ಕಾರ್ಯಕ್ರಮದ ಮುಖ್ಯ ನಿರೂಪಕಿ ಹಾಗು ಪೋಷಕರ ಅಭಿಪ್ರಾಯ ಆಧರಿಸಿ ಸೂಕ್ತ ದಿನ ನಿಗದಿಪಡಿಸಲು ಸಂಸ್ಥೆಯ ನಿರ್ದೇಶಕರಿಗೆ ಸೂಚಿಸಲಾಗಿದೆ. 

Updated:13-07-2019
..............................................................
=>14-07-2019 ರಂದು 2018 ನೇ 
ಸಾಲಿನಲ್ಲಿ ನೋಂದವಣೆಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಕ್ಕಾಗಿ ಅಂತಿಮ ಥಿಯರಿ ಹಾಗೂ ಪ್ರಾಕ್ಟಿಕಲ್‌ ಪರೀಕ್ಷೆಗಳು ನಡೆಯಲಿದೆ. ಸಂಬಂಧಪಟ್ಟ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

Updated:09-07-2019

..............................................................
=>30-06-2019 ರಂದು ನಡೆದಿದ್ದ  "ಥಿಯರಿ" ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಫಲಿತಾಂಶ ನೋಡಲು ಇಲ್ಲಿ ಕ್ಲಿಕ್‌ ಮಾಡಿ.

Updated:07-07-2019

..............................................................
=>ಗ್ರಾಮೋತ್ಥಾನ ಸೇವಾ ಸಂಸ್ಥೆಯ ವತಿಯಿಂದ ಕಂಪ್ಯೂಟರ್‌ ಕಲಿಯಲು ಬರುತ್ತಿರುವ ವಿದ್ಯಾರ್ಥಿಗಳು ಪ್ರತೀ ದಿನ ಕಡ್ಡಾಯವಾಗಿ ತರಗತಿಗೆ ಹಾಜರಾಗಬೇಕೆಂದು ಸೂಚಿಸುತ್ತಿದ್ದೇವೆ.

Updated:06-07-2019

..............................................................
=>ಇತ್ತೀಚೆಗೆ ನಡೆದ "ಥಿಯರಿ" ಪರೀಕ್ಷೆಯ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದೆ.

Updated:06-07-2019

..............................................................
=>ನಾಳೆ ಇನಿಹಾ ನೆಟ್‌ ಸಂಸ್ಥೆಯಲ್ಲಿ ಬೆಳಗ್ಗೆ 9 ಗಂಟೆಗೆ ವಿಶೇಷ ಮಾಹಿತಿ ಕಾರ್ಯಗಾರ ನಡೆಯಲಿದೆಎಲ್ಲಾ ವಿದ್ಯಾರ್ಥಿಗಳು ತಪ್ಪದೇ ಹಾಜರಾಗುವಂತೆ ಸೂಚಿಸಲಾಗಿದೆ.

Updated:06-07-2019

..............................................................
=>ಈ ಸಾಂಸ್ಕೃತಿಕ ವಿಭಾಗಕ್ಕೆ ಸಂಬಂದಿಸಿದ ವೋಟಿಂಗ್ ನಲ್ಲಿ ತಮ್ಮ ವೋಟ್ ನ್ನು ಹಾಕಿದ ಇನಿಹಾ ನೆಟ್ ವಿದ್ಯಾರ್ಥಿಗಳಿಗೆ ಧನ್ಯವಾದಗಳು. ನಿಮ್ಮ ಅಭಿಪ್ರಾಯವನ್ನು ಪರಿಗಣಿಸಲಾಗುತ್ತದೆ.  

Updated:30-06-2019
..............................................................
=>ಈ ಬಾರಿಯ ಇನಿಹಾ ನೆಟ್‌ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯ ಶೈಕ್ಷಣಿಕ ಪ್ರವಾಸ ನಿರ್ವಹಣಾ ಸಮಿತಿಯ (TMC) ಮೇಲ್ವಿಚಾರಕರಾಗಿ "ಶೃತಿ.ಬಿ" ಆಯ್ಕೆಯಾಗಿರುತ್ತಾರೆ. 

Updated:30-06-2019
..............................................................
=>ಇದೇ ಜುಲೈ 26 ರಂದು (ಕಾರ್ಗಿಲ್‌ ವಿಜಯೋತ್ಸವ ದಿನ) ಸ್ಥಳೀಯ ವಿದ್ಯಾ ಸಂಸ್ಥೆಗಳಾದ ವಾಣಿ ವಿದ್ಯಾ ಸಂಸ್ಥೆ ಬೆಳ್ತಂಗಡಿ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಉಜಿರೆಯಲ್ಲಿ ಇನಿಹಾ ನೆಟ್‌ ಕಂಪ್ಯೂಟರ್‌ ಶಿಕ್ಷಣ ಸಂಸ್ಥೆಯ ಹೆಮ್ಮೆಯ ಕಾರ್ಯಕ್ರಮ "ಚಿತ್ತ ವಿಸ್ತಾರ (ಭಾರತೀಯ ಯೋಧರಿಗೆ ನಮನ)" ವಿಶೇಷ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ. ಈ ಬಾರಿ ಚಿತ್ತ ವಿಸ್ತಾರ ಕಾರ್ಯಕ್ರಮದಲ್ಲಿ ಪುಟಾಣಿ ವಿದ್ಯಾರ್ಥಿಗಳ ಅದ್ಭುತ ರಾಷ್ಟ್ರ ನಿರ್ಮಾಣದ ಸಂದೇಶಗಳು ಸೇರಿಕೊಂಡಿರುವುದು ವಿಶೇಷ.
ಅದೇ ದಿನ ಬೆಂಗಳೂರಿನ ಸೈನಿಕ ತರಬೇತಿ ಕೇಂದ್ರಗಳಲ್ಲಿ ಚಿತ್ತ ವಿಸ್ತಾರ ಕಾರ್ಯಕ್ರಮ ಪ್ರಸಾರಿಸುವ ಯೋಜನೆಯನ್ನು ಇನಿಹಾ ನೆಟ್‌ ಸಂಸ್ಥೆಯ ಸಾಂಸ್ಕೃತಿಕ ವಿಭಾಗ ಕೈಗೆತ್ತಿಕೊಂಡಿದೆ. ಈ ಬಗ್ಗೆ ಸದ್ಯದಲ್ಲೆ ನಡೆಯುವ ಸಾಂಸ್ಕೃತಿಕ ವಿಭಾಗದ ಸಭೆಯ ಬಳಿಕ ಸ್ಟಷ್ಟನೆ ಸಿಗಲಿದೆ.  
ಈ ಕಾರಣದಿಂದ ಯೂಟೂಬ್‌ ಹಾಗೂ ಇನಿಹಾ ನೆಟ್‌ ವೆಬ್‌ಸೈಟ್‌ ನಿಂದ "ಚಿತ್ತ ವಿಸ್ತಾರ" ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಖಾಸಗಿಯಾಗಿ ಪರಿವರ್ತಿಸಲಾಗಿದೆ.

Updated:28-06-2019
..............................................................
=>ಇದೇ ಭಾನುವಾರದಂದು (30-06-2019) ಮಧ್ಯಾಹ್ನ ಗಂಟೆಗೆ ಥಿಯರಿ ಪರೀಕ್ಷೆ ನಡೆಯಲಿದೆ. ವೇಳಾಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು. 

Updated:27-06-2019
..............................................................
=>ಸಾಂಸ್ಕೃತಿಕ ವಿಭಾಗದ ವಿಲೀನ
"ಖುಷಿಯಿಂದ" ಕೊನೆಯ ಕಾರ್ಯಕ್ರಮವಾಗುತ್ತಾ?    Read more...

Updated:26-06-2019
..............................................................
=>ಇದೇ ಭಾನುವಾರದಂದು (30-06-2019) ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಇನಿಹಾ ನೆಟ್‌ ಸಂಸ್ಥೆಯ ಹಳೆವಿದ್ಯಾರ್ಥಿಗಳ ಸಮಾಲೋಚನಾ ಸಭೆ ನಡೆಯಲಿದೆ. ಈ ಸಭೆಗೆ ಸಂಬಂಧಪಟ್ಟ ಹಳೆ ವಿದ್ಯಾರ್ಥಿಗಳು ಭಾಗವಹಿಸುವಂತೆ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ನಿರ್ದೇಶಕರನ್ನು ಸಂಪರ್ಕಿಸಿ.

Updated:26-06-2019
..............................................................
=> ನಾಳೆ ಪದ್ಮುಂಜ ಸರಕಾರಿ ಪದವಿ ಪೂರ್ವ ಕಾಲೇಜುವಿನಲ್ಲಿ ಕಂಪ್ಯೂಟರ್‌ ಶಿಕ್ಷಣ ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಸಮಯ: ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ. ಇನಿಹಾ ನೆಟ್ ಸಂಸ್ಥೆಯ ನಿರ್ದೇಶಕರಾದ ಕುಮಾರೇಶ್‌ಕಂಪ್ಯೂಟರ್‌ ಶಿಕ್ಷಕಿಯಾದ ಲಾವಣ್ಯ ಹಾಗೂ ಗ್ರಾಮೋತ್ಥಾನ ಸೇವಾ ಸೆಂಟರ್ ಉರುವಾಲು ಇದರ ಕೋಆರ್ಡಿನೇಟರ್‌ ದುರ್ಗಪ್ರಸಾದ್‌ ಭಾಗವಹಿಸಲಿದ್ದಾರೆ.

Updated:26-06-2019
..............................................................
=> Congratulation Madam, 
https://blogger.googleusercontent.com/img/b/R29vZ2xl/AVvXsEgTYG41p7bsG6kuxqFhBw_IgE10oifVnoRVZP3IzbNU6GZSyANuSzqwhKscZYiHJNN1WTOUzUI4wydsFldklGyYSd4F1NfZ0rdF4QZ84TDDyVON_aP15KwudM1al1e1reRMHO-m-RjcbUU/s320/Leelavathi+copy.jpg

Updated:14-06-2019
..............................................................
=> ಇತ್ತೀಚೆಗೆ ನಡೆದ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು ಫಲಿತಾಂಶ ನೋಡಲು ಇಲ್ಲಿ ಕ್ಲಿಕ್‌ ಮಾಡಿ.

Updated:10-06-2019
..............................................................
=>ಇನಿಹಾ ನೆಟ್ ಸಂಸ್ಥೆಯಲ್ಲಿ ತಾಂತ್ರಿಕದೋಷದ ಕಾರಣ ಇಂದು & ನಾಳೆ ಸಂಸ್ಥೆಗೆ ರಜೆಯನ್ನು ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ವ್ಯವಸ್ಥಾಪ ನಿರ್ದೇಶಕರನ್ನು ಸಂಪರ್ಕಿಸಿ. 
Mob: 7259545683

Updated:03-06-2019
..............................................................

=> 2019 ಮೇ 31 ರಂದು "ಕಿರುತೆರೆ ನಟಿ ಹರಿಣಿಇವರ ವಿವಾಹ ಕಾರ್ಯಕ್ರಮದ ಪ್ರಯುಕ್ತ ಇನಿಹಾ ನೆಟ್‌ ಕಂಪ್ಯೂಟರ್‌ ಶಿಕ್ಷಣ ಸಂಸ್ಥೆಗೆ ರಜೆ ಇರುತ್ತದೆ. ಇನಿಹಾ ನೆಟ್‌ ಸಿಬ್ಬಂದಿ ಇವರ ವಿವಾಹ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ.

Updated:27-05-2019
..............................................................
=> 2019 ಇದೆ ಭಾನುವಾರ (26-05-2019) ಪ್ರಾಕ್ಟಿಕಲ್ ಪರೀಕ್ಷೆ ನಡೆಯಲಿದೆ. 
ವೇಳಾಪಟ್ಟಿಗಾಗಿ  ಇಲ್ಲಿ ಕ್ಲಿಕ್ ಮಾಡಿ. 

Updated:24-05-2019
..............................................................
=> 2019 ನೇ ಸಾಲಿನ "ಶೈಕ್ಷಣಿಕ ಪ್ರವಾಸಕ್ಕೆ" ಯಾವ ಸ್ಥಳಗಳು ಉತ್ತಮವಾಗಿದೆ ಎನ್ನುವುದನ್ನು ನೀವು ಆಯ್ಕೆ ಮಾಡಿ ಕಳುಹಿಸಿ. ನಾವು ಅದೇ ಸ್ಥಳವನ್ನು ನಿಗದಿಪಡಿಸುತ್ತೇವೆ. 
.
ಸ್ಥಳಗಳನ್ನು ಆಯ್ಕೆ ಮಾಡಲು ಇಲ್ಲಿ ಕ್ಲಿಕ್ ಮಾಡಿ. 

Updated:16-05-2019
..............................................................
=>ಮೇ 21 ರಿಂದ ಮಲ್ಟಿಮೀಡಿಯಾ 
ಕಲಿಯುವ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಲಿದೆ. 

Updated:15-05-2019
..............................................................
=>ಆತ್ಮೀಯ ವಿದ್ಯಾರ್ಥಿಗಳೇ
ಈ ಬಾರಿಯ ಶೈಕ್ಷಣಿಕ ಪ್ರವಾಸವನ್ನು ನವೆಂಬರ್ 17 ರಂದು ನಡೆಸಲು "ಪ್ರವಾಸ ನಿರ್ವಹಣಾ ಸಮಿತಿ" ನಿರ್ಧರಿಸಿರುತ್ತದೆ. ಹೆಚ್ಚಿನ ಮಾಹಿತಿಗೆ 

Updated:12-05-2019
..............................................................
=>ಆತ್ಮೀಯ ವಿದ್ಯಾರ್ಥಿಗಳೇಇದೆ ಮೇ 18 & 19 ಕ್ಕೆ ಗ್ರಾಮೋತ್ಥಾನ ಸೇವಾ ಸೆಂಟರ್ ಉರುವಲು ಆಯೋಜನೆಯ ವಿಶೇಷ ತರಬೇತಿ ಕಾರ್ಯಕ್ರಮ ಕಲ್ಲೇರಿ (ತಣ್ಣೀರುಪಂಥ) ಹಾಲು ಉತ್ಪಾದಕರ ಸಂಘದ ಸಭಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ವಿದ್ಯಾರ್ಥಿಗಳು ತಪ್ಪದೆ ಹಾಜರಾಗುವಂತೆ ಸೂಚಿಸಲಾಗಿದೆ. 

Updated:12-05-2019
..............................................................
=>ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು 20-05-2019 ಕೊನೆಯ ದಿನವಾಗಿದೆ. 

Updated:05-05-2019
..............................................................
=>ಸೋಮವಾರ (29-04-2019) ನಡೆಯಲಿರುವ  "online exam" ವೇಳಾಪಟ್ಟಿ - Click here 

Updated:28-04-2019
..............................................................
=>ಇದೇ ಸೋಮವಾರ "online exam" ನಡೆಯಲಿದೆ. ವೇಳಾಪಟ್ಟಿ ಸದ್ಯದಲ್ಲೇ ಪ್ರಕಟಿಸಲಾಗುವುದು. 

Updated:26-04-2019
..............................................................
=>ಇದೇ ಭಾನುವಾರ ಗ್ರಾಮೋತ್ಥಾನ ಸೇವಾ ಸೆಂಟರ್ ಉರುವಾಲು ಇದರ ಅಡಿಯಲ್ಲಿ ಕಂಪ್ಯೂಟರ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ  "Annual practical exam" ನಡೆಯಲಿದೆ. 

Updated:26-04-2019
..............................................................
=>ಇತ್ತೀಚೆಗೆ ಚಿತ್ರೀಕರಣಗೊಂಡ ಇನಿಹಾ ನೆಟ್‌ ಸಂಸ್ಥೆಯ ವಿದ್ಯಾರ್ಥಿಗಳ  "ಟೈಮ್‌ ಆಫ್ ಟಾರ್ಗೆಟ್‌" ಮತ್ತು "ಚಿತ್ತ ವಿಸ್ತಾರ(ಹಿಂದಿ)" ಮುಂದಿನ ವರ್ಷ ಅಂದರೆ 2020 ರಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿದೆ. ಈ ಬಗ್ಗೆ ಸಂಸ್ಥೆಯ ನಿರ್ದೇಶಕರು ಮಾಹಿತಿ ನೀಡಿದ್ದಾರೆMore inform here

Updated:22-04-2019
..............................................................
=>ಇದೇ ಭಾನುವಾರ (21-04-2019) ಮಧ್ಯಾಹ್ನಾ 1:30 ರಿಂದ ಇನಿಹಾ ನೆಟ್‌ ಸಂಸ್ಥೆಯಲ್ಲಿ "ಮೊಬೈಲ್‌ ಬ್ಯಾಂಕಿಂಗ್‌" ಬಗ್ಗೆ ವಿಶೇಷ ಮಾಹಿತಿಯನ್ನು ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಹಿತಿಯನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಹಾಗೆ ಇನಿಹಾ ನೆಟ್‌ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಹಾಗೂ ಆಸಕ್ತ ಕಾಲೇಜು ವಿದ್ಯಾರ್ಥಿಗಳೂ ಭಾಗವಹಿಸಬಹುದಾಗಿದೆ.

Updated:19-04-2019
..............................................................
=>ಸೋಮವಾರದಿಂದ ಆನ್ಲೈನ್ ಹಾಜರಾತಿ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು ವಿದ್ಯಾರ್ಥಿಗಳ ಹಾಜರಾತಿ ನೇರವಾಗಿ ecm ಗೆ ಸಿಗಲಿದೆ. 

Updated:18-04-2019
..............................................................
=>ಇಂದು ನಡೆಯಬೇಕಿದ್ದ ಪ್ರಾಕ್ಟಿಕಲ್‌ ಪರೀಕ್ಷೆಯನ್ನು 19-04-2019 ಕ್ಕೆ ಮುಂದೂಡಲಾಗಿದೆ. ಹೆಚ್ಚಿನ ವಿವವರಗಳಿಗೆ ನಿಮ್ಮ ಕಂಪ್ಯೂಟರ್‌ ಶಿಕ್ಷಕರನ್ನು ಸಂಪರ್ಕಿಸಿ.

Updated:17-04-2019
..............................................................
=>ನಾಳೆ ಅಂಬೇಡ್ಕರ್ ಜಯಂತಿ ಯನ್ನು ಇನಿಹಾ ನೆಟ್ ಸಂಸ್ಥೆಯಲ್ಲಿ ಆಚರಿಸಲು ಸಂಸ್ಥೆಯ ನಿರ್ದೇಶಕರಿಗೆ ಸೂಚಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಬೆಳಗ್ಗೆ ಗಂಟೆಗೆ ಹಾಜರಾಗಬೇಕು.
Updated:13-04-2019
..............................................................
=>ಚಿತ್ತ ವಿಸ್ತಾರ ಹಿಂದಿ ಕಾರ್ಯಕ್ರಮಕ್ಕೆ ಸಿದ್ಧಗೊಳ್ಳುತ್ತಿರುವ ವಿದ್ಯಾರ್ಥಿಗಳಲ್ಲಿ ಯಾರಿಗೆ ಗ್ರಿನ್ ಮಾರ್ಕ್ ಬರಲಿಲ್ಲಅವರು ಆದಷ್ಟು ಕಠಿಣ ತಯಾರಿ ಮಾಡಲು ಸೂಚಿಸಿದೆ. 

Updated:13-04-2019
..............................................................
=>ಪ್ರಮಾಣ ಪತ್ರ ಪಡೆಯದ ವಿದ್ಯಾರ್ಥಿಗಳು ಈ ಕೂಡಲೇ ಇನಿಹಾ ನೆಟ್ ಸಂಸ್ಥೆ ಗೆ ಬಂದು ಪಡೆದುಕೊಳ್ಳಲು ಹಾಗು ಪರೀಕ್ಷಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳು ಆದಷ್ಟು ಬೇಗ ಪಾವತಿಸುವಂತೆ ಸೂಚಿಸಲಾಗಿದೆ. 

Updated:13-04-2019
..............................................................
=>ನಾಳೆ (06-04-2019) ಬೆಳಗ್ಗೆ ರಿಂದ ಮಧ್ಯಾಹ್ನ 12 ರ ವರೆಗೆ ವಾರ್ಷಿಕ ಪ್ರಾಕ್ಟಿಕಲ್ ಪರೀಕ್ಷೆ ನಡೆಯಲಿದೆ. ಸಂಬಂಧ ಪಟ್ಟ ವಿದ್ಯಾರ್ಥಿಗಳು ಹಾಜರಾಗುವಂತೆ ಸೂಚಿಸಲಾಗಿದೆ. 

Updated:05-04-2019
..............................................................
=>ಚಿತ್ತ ವಿಸ್ತಾರ ಹಿಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದಸ್ಯರ ಪಟ್ಟಿ.

Updated:04-04-2019
..............................................................
=>ನಾಳೆ (05-04-2019) ಮಧ್ಯಾಹ್ನ 1:30 ರಿಂದ 3:00 ಗಂಟೆಯವರೆಗೆ ವಾರ್ಷಿಕ ಥಿಯರಿ ಪರೀಕ್ಷೆ ನಡೆಯಲಿದೆ. ಸಂಬಂಧಪಟ್ಟ ವಿದ್ಯಾರ್ಥಿಗಳು ತಪ್ಪದೇ ಹಾಜರಾಗುವಂತೆ ಸೂಚಿಸಲಾಗಿದೆ.

Updated:04-04-2019
..............................................................
=> ಎಪ್ರೀಲ್‌ 5, ಮತ್ತು 6 ಕ್ಕೆ ಮೊದಲ ಹಂತದ ವಾರ್ಷಿಕ ಥಿಯರಿ ಮತ್ತು ಪ್ರಾಕ್ಟಿಕಲ್‌ ಪರೀಕ್ಷೆ ನಡೆಯಲಿದೆ ಬಗ್ಗೆ ಮಾಹಿತಿಯನ್ನು ನಿಮ್ಮ ಕಂಪ್ಯೂಟರ್‌ ಶಿಕ್ಷಕರಿಂದ ಪಡೆದುಕೊಳ್ಳಿ

Updated:30-03-2019
..............................................................
=> "ಆಡು ಆಟ ಆಡು" ಕಾರ್ಯಕ್ರಮದಲ್ಲಿ ಭಾವಹಿಸಿದ್ದ ಪುಟಾಣಿ ವಿದ್ಯಾರ್ಥಿಗಳಾದ ಪೂರ್ವಿಕಾ ನೀಶಾ ಹಾಗೂ ಶ್ರದ್ಧಾ ಇವರಿಗೆ ಸಂಸ್ಥೆಯ ಹೆಮ್ಮೆಯ ಕಾರ್ಯಕ್ರಮಗಳಾದ "ಚಿತ್ತ ವಿಸ್ತಾರ (ಹಿಂದಿ)" ಹಾಗೂ "ಟೈಮ್‌ ಆಫ್‌ ಟಾರ್ಗೆಟ್‌ (ಕನ್ನಡ)"  ಇದರಲ್ಲಿ, "ದೇಶದ ಏಕತೆ ಮತ್ತು ಭದ್ರತೆಯವಿಚಾರದಡಿಯಲ್ಲಿ ವಿಶೇಷ ಭಾಗವಹಿಸುವಿಕೆಗೆ ಇನಿಹಾ ನೆಟ್‌ ಸಂಸ್ಥೆಯ ಸಾಂಸ್ಕೃತಿಕ ವಿಭಾಗ ಅನುಮೋದನೆ ನೀಡಿದೆ.

Updated:28-03-2019
..............................................................
=> ಕುಮಾರೇಶ್‌ ಸರ್‌ ಅವರ ಅವಧಿಯಲ್ಲಿ ನೋಂದಾವಣೆಗೊಂಡ ಯಾವ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಲಭಿಸಿಲ್ಲಅಂತಃ ವಿದ್ಯಾರ್ಥಿಗಳು ಎಪ್ರೀಲ್‌ ತಿಂಗಳ ಅಂತ್ಯದಲ್ಲಿ ನಡೆಯುವ ವಾರ್ಷಿಕ ಪ್ರಾಕ್ಟಿಕಲ್ ಹಾಗೂ ಥಿಯರಿ ಪರೀಕ್ಷೆಗಳಿಗೆ ಹಾಜರಾಗಲು ಸೂಚಿಸಿದೆ.

Updated:28-03-2019
..............................................................
=> ಶೈಕ್ಷಣಿಕ ಉದ್ದೇಶದಿಂದ 2018 ರಲ್ಲಿ ಕೋರ್ಸ್ನ್ನು ಅರ್ಧದಲ್ಲೇ ಸ್ಥಗಿತಗೊಳಿಸಿದ್ದ ವಿದ್ಯಾರ್ಥಿಗಳಿಗೆ ಮರು ಹಾಜರಾಗಲು ಸೂಚಿಸಿದೆ

Updated:28-03-2019

..............................................................
=> ಎಪ್ರೀಲ್ 21 ರಂದು ವಾರ್ಷಿಕ ಥಿಯರಿ ಪರೀಕ್ಷೆ ಹಾಗೂ ಎಪ್ರೀಲ್ 28 ರಂದು ವಾರ್ಷಿಕ ಪ್ರಾಕ್ಟಿಕಲ್‌ ಪರೀಕ್ಷೆ ನಡೆಯಲಿದ್ದು ಸಂಬಂಧಪಟ್ಟ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿ ತಮ್ಮ ಟಾಸ್ಕ್ಗಳನ್ನು ರಿ-ಸ್ಟಡಿ ಮಾಡಲು ಸೂಚಿಸಿಲಾಗಿದೆ.  

Updated:21-03-2019
..............................................................
=> ಈಗ ಪ್ರಸ್ತುತ ಕಲಿಯುತ್ತಿರುವ ವಿದ್ಯಾರ್ಥಿಗಳು ನಿಮ್ಮ ನೊಂದಣಿ ಸಂಖ್ಯೆಯನ್ನು ನಿಮ್ಮ -ಮೇಲ್‌ ಮೂಲಕ ಇಸಿಎಂ ಗೆ -ಮೇಲ್‌ ಗೆ ಕಳುಹಿಸಿನಮ್ಮ -ಮೇಲ್‌ ವಿಳಾಸ ecminform@gmail.com  

Updated:20-03-2019
..............................................................
=> ದಿನಾಂಕ 24-03-2019 ರಂದು ಆನ್ಲೈನ್‌ ಪರೀಕ್ಷೆ ನಡೆಯಲಿದೆಸಂಬಂಧಪಟ್ಟ ವಿದ್ಯಾರ್ಥಿಗಳು ಯಾವುದೇ ಮಾಹಿತಿ ಬೇಕಿದ್ದಲ್ಲಿ ನಿಮ್ಮ ಕಂಪ್ಯಟರ್‌ ಶಿಕ್ಷಕರ ಹತ್ತಿರ ಕೇಳಿ ತಿಳಿದುಕೊಳ್ಳಿ

Updated:20-03-2019
..............................................................
=> ಸರಕಾರದ ಆದೇಶದಂತೆ, ದಿನಾಂಕ 21-03-2019 ರಿಂದ 04-04-2019 ರ ವರೆಗೆ SSLC ಪರೀಕ್ಷೆ ಇರುವುದರಿಂದ ಶಾಲಾ ವಿದ್ಯಾರ್ಥಿಗಳ ಮತ್ತು ಸ್ಥಳೀಯ ಶಾಲೆಗಳಿಗೆ ಸಂಬಂದಿಸಿದ ಯಾವುದೇ ದಾಖಲೆಗಳನ್ನು ಪರೀಕ್ಷಾ ದಿನ ಹಾಗೂ ಇತರ ದಿನದಂದೂ ಪ್ರಿಂಟ್‌ ಅಥವಾ ಜೆರಾಕ್ಸ್‌ ಮಾಡಿ ಕೊಡಲು ಅವಕಾಶವಿರುವುದಿಲ್ಲ. ಈ ನಿಯಮ  SSLC ಪರೀಕ್ಷೆ ಮುಗಿಯುವವರೆಗೆ ಅಂದರೆ 04-04-2019 ರ ವರೆಗೆ ಪಾಲಿಸಲು ಇನಿಹಾ ನೆಟ್‌ ಸಂಸ್ಥೆಯ ಮುಖ್ಯಸ್ಥರಿಗೆ ಸೂಚಿಸಲಾಗಿದೆ. 
-ಮೇಲ್ವಿಚಾರಕರು, ECM of Iniha Net, ಮಂಗಳೂರು.  

Updated:20-03-2019
..............................................................

=>ದೇಶಾದಾತ್ಯಂತ ಸಂಚರಿಸಲು ಸಿದ್ಧವಾಗುತ್ತಿರುವ ನಮ್ಮ ಸಂಸ್ಥೆಯ ಹೆಮ್ಮೆಯ ಕಾರ್ಯಕ್ರಮವಾದ "ಚಿತ್ತ ವಿಸ್ತಾರ (ಭಾರತೀಯ ಯೋಧರಿಗೆ ನಮನ) ಇದರ ಹಿಂದಿ ಡಬ್ಬಿಂಗ್ ಕಾರ್ಯಕ್ರಮ ದಿನಾಂಕ 16-04-2019 ರಂದು ಮಂಗಳೂರಲ್ಲಿ ನಡೆಯಲಿದ್ದು ಡಬ್ಬಿಂಗ್‌ ಕಾರ್ಯಕ್ರಮದಲ್ಲಿ ನಮ್ಮ ಇನಿಹಾ ಕಿಡ್‌ ಮಾಡೆಲ್‌ "ಶ್ರದ್ಧಾ" ಇವಳಿಗೆ ಭಾಗವಹಿಸಲು ಕಷ್ಟವಾಗುತ್ತಿದ್ದು ಇವಳ ಬದಲಿಗೆ "ಆಡು ಆಟ ಆಡುಕಾರ್ಯಕ್ರಮದಲ್ಲಿ ಭಾಗವಹಿಸಿದ್ದ (ಶ್ರದ್ದಾಳಾ ಧ್ವನಿ ಗೆ ಹೊಂದಿಕೊಳ್ಳುವಒಬ್ಬ ವಿದ್ಯಾರ್ಥಿನಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆಇದರಂತೆ ನಮ್ಮ ಮೇಲ್ವಿಚಾರಕರಾದ ಹಾಗೂ ಗಾಯಕರೂ ಆಗಿರುವ "ಶಿವಕುಮಾರ್‌" ವಿದ್ಯಾರ್ಥಿಯ ಆಯ್ಕೆಯನ್ನು ಮಾಡಲಿದ್ದಾರೆ. "ಆಡು ಆಟ ಆಡುಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೂವರು ವಿದ್ಯಾರ್ಥಿಗಳ ರಿಜಿಸ್ಟರ್ಡ್‌ ಮೊಬೈಲ್‌ ಸಂಖ್ಯೆಗೆ ದಿನಾಂಕ 31-03-2019 ರಂದು ಕರೆ ಮಾಡಿ ವಿದ್ಯಾರ್ಥಿಗಳ ಧ್ವನಿಯನ್ನು ಪರೀಕ್ಷಿಸಿ ನಂತರ ತಮ್ಮ ಆಯ್ಕೆಯನ್ನು ಶಿವಕುಮಾರ್‌ ಅವರು ಹೇಳಲಿದ್ದಾರೆನಂತರ ಇನಿಹಾ ನೆಟ್‌ ಸಂಸ್ಥೆಯ ಮುಖ್ಯಸ್ಥರಿಗೆ ಮಾಹಿತಿ ನೀಡಲಿದ್ದಾರೆಇವರ ಆಯ್ಕೆಯೇ ಅಂತಿಮವಾಗಿದೆಸಂಬಂಧಪಟ್ಟ ವಿದ್ಯಾರ್ಥಿಗಳು ಇವರ ಆಯ್ಕೆಯನ್ನು ಬೆಂಬಲಿಸಿ ಸಹಕರಿಸುವಂತೆ ಕೇಳಿಕೊಳ್ಳುತ್ತಿದ್ದೇವೆ.

Updated:19-03-2019
..............................................................
=> 17-03-2018 ಪ್ರಾಕ್ಟಿಕಲ್‌ ಪರೀಕ್ಷೆಯ ಫಲಿತಾಂಶ 23-03-2018 ರಂದು ಪ್ರಕಟಗೊಳ್ಳಲಿದೆ.

Updated:19-03-2019
..............................................................
=> ನಮ್ಮ ಕಿಡ್‌ ಮಾಡೇಲ್‌ ಶ್ರದ್ಧಾಳಿಗೆ ಹಿಂದಿಯಲ್ಲಿ ಡಬ್‌ ಆಗುತ್ತಿರುವ "ಚಿತ್ತ ವಿಸ್ತಾರ" ಕಾರ್ಯಕ್ರಮದಲ್ಲಿ ಭಾಗವಹಿಸಲು ಕಷ್ಟವಾದಲ್ಲಿಶ್ರದ್ಧಾಳ ಪೋಷಕರ ಅನುಮತಿಯ ಮೇರೆಗೆ ಅವಳ ಬದಲಿಗೆ "ಆಡು ಆಟ ಆಡುಕಾರ್ಯಕ್ರಮದಲ್ಲಿ ಭಾಗವಹಿಸಿದ್ದ (ಶ್ರದ್ದಾಳಾ ಧ್ವನಿ ಗೆ ಹೊಂದಿಕೊಳ್ಳುವಒಬ್ಬ ವಿದ್ಯಾರ್ಥಿನಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆಯಾವುದ್ದಕ್ಕೂ ಶ್ರದ್ಧಾಳಿಗೆ ಭಾಗವಹಿಸಲು ಸಾಧ್ಯವಿದೆಯಾಇಲ್ವಎನ್ನುವ ಮಾಹಿತಿ ಆದರಿಸಿ  ಮೇಲಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು.    

Updated:17-03-2019
..............................................................

=> ಇನಿಹಾ ನೆಟ್‌ ಸಂಸ್ಥೆಯ ಪುಟಾಣಿ ವಿದ್ಯಾರ್ಥಿಗಳ "ಆಡು ಆಟ ಆಡುನೇರ ಫೋನ್‌ ಇನ್‌ ಕಾರ್ಯಕ್ರಮದ ವೀಡಿಯೋ ಅವತರಣಿಕೆಯನ್ನು ಎಪ್ರೀಲ್ ಮೊದಲ ವಾರದಲ್ಲಿ ಸ್ಥಳೀಯ ಶಾಲೆಗಳಲ್ಲಿ ಮಕ್ಕಳಿಗೆ ತೋರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ "ಚುನಾವಣಾ ನೀತಿ ಸಂಹಿತೆ" ಜಾರಿಯಲ್ಲಿರುವುದರಿಂದ ಶಾಲೆಗಳಲ್ಲಿ ಯಾವುದೇ ಕಾರ್ಯಕ್ರಮವನ್ನು ಪ್ರಸಾರಿಸಲು ಅವಕಾಶವಿರುವುದಿಲ್ಲ. ಆದುದರಿಂದ ಈ ಯೋಜನೆಯನ್ನು ಕೈಬಿಡಲಾಗಿದೆ.

Updated:16-03-2019
..............................................................
=> ದಿನಾಂಕ 17-03-2019 ರಂದು ಪ್ರಾಕ್ಟಿಕಲ್‌ ಪರೀಕ್ಷೆ ನಡೆಯಲಿದೆ. ವೇಳಾ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Updated:14-03-2019
..............................................................

=>ವಿಶೇಷ ಸೂಚನೆ: ಇನಿಹಾ ನೆಟ್ ಸಂಸ್ಥೆಯ ವಿಶೇಷ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ವಿದ್ಯಾರ್ಥಿಗಳನ್ನು ಮಾತ್ರ ರೇಡಿಯೋ ಸಾರಂಗ್ ಗೆ ಕರೆದುಕೊಂಡು ಹೋಗುವಂತೆ ಸಂಸ್ಥೆಯ ನಿರ್ದೇಶಕರಿಗೆ ಸೂಚಿಸಲಾಗಿದೆ. ಹೆಚ್ಚುವರಿಯಾಗಿ ಯಾವುದೇ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಅನುಮತಿಯಿಲ್ಲ.

Updated:11-03-2019
..............................................................

=> ದಿನಾಂಕ 16-04-2019 ರಂದು ಚಿತ್ತ ವಿಸ್ತಾರ ವಿಶೇಷ ಕಾರ್ಯಕ್ರಮದ ಹಿಂದಿ ಡಬ್ಬಿಂಗ್ ನಡೆಯಲಿದೆ. 

Updated:11-03-2019
..............................................................

=>24-02-2019  ಥಿಯರಿ ಪರೀಕ್ಷೆಯ ಫಲಿತಾಂಶವನ್ನು 14-03-2019 ರಂದು ಪ್ರಕಟಿಸಲಾಗುವುದು . 

Updated:11-03-2019

..............................................................




No comments:

Post a Comment